ಅಷ್ಟ ದಿಕ್ಪಾಲಕರು admin September 24, 2023 ಆಧ್ಯಾತ್ಮಿಕ, ಕನ್ನಡ, ಮಾಹಿತಿ No Comments ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ‘ಅಷ್ಟ’ ಎಂಬ ಪದವು ಎಂಟು ಸಂಖ್ಯೆಯನ್ನು ಸೂಚಿಸುತ್ತದೆ, ‘ದಿಕ್’ ಎಂದರೆ ದಿಕ್ಕು ಮತ್ತು ‘ಪಾಲ’ ಅಥವಾ ‘ಪಾಲಕ’ ಪಾಲಕ ಅಥವಾ ಆಡಳಿತಗಾರ. ಬ್ರಹ್ಮಾಂಡ ಅನಂತವಾದುದು. … [Continue Reading...]