Tag: ಪುರಂದರದಾಸರು
ರಚನೆ: ಪುರಂದರದಾಸರು ಗಜವದನ ಬೇಡುವೆ ಗೌರೀತನಯ | ತ್ರಿಜಗ ವಂದಿತನೆ ಸುಜನರ ಪೊರೆವನೆ || ಪ || ಪಾಶಾಂಕುಶಧರ ಪರಮಪವಿತ್ರ | ಮೂಷಿಕ ವಾಹನ ಮುನಿಜನ ಪ್ರೇಮ || ೧ || ಮೋದದಿ ನಿನ್ನಯ ಪಾದವ ತೋರೋ | ಸಾಧುವದಿಂತನೆ ಆದರದಿಂದಲಿ …
ರಚನೆ: ಪುರಂದರದಾಸರು ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ಶರಣು ಶರಣು || ಪ || ನಿಟಿಲ ನೇತ್ರನೆ ದೇವಿಸುತನೆ ನಾಗಭೂಷಣ ಪ್ರೀಯನೇ ತಟಿಲ್ಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ || ೧ …
ರಚನೆ: ಪುರಂದರದಾಸರು ಬಂದಾಳು ನಮ್ಮ ಮನೆಗೆ | ಶ್ರೀ ಮಹಾಲಕ್ಷ್ಮಿ ಸಂಜೆಯ ಹೊತ್ತಿನಲ್ಲಿ || ಪ || ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲ್ಲಿ | ನಂದ ಕಂದನ ರಾಣಿ ಇಂದಿರೇಶನ ಸಹಿತ || ಅ.ಪ || ಹೆಜ್ಜೆಯ ಮೇಲೆ ಹೆಜ್ಜೆ …
ರಚನೆ: ಪುರಂದರದಾಸರು ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ ಶ್ರೀಮನ್ ನಾರಾಯಣ ಜಗಕೆ || ಪ || ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ ಬೆಟ್ಟವ ಬೆನ್ನಲಿ ಪೊತ್ತನು ರಾಮ ಕೂರ್ಮಾವತಾರಕ್ಕೆ || …