Tag: ದಾಸರ ಪದಗಳು
ರಚನೆ: ಕನಕದಾಸರು ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ಕೃಷ್ಣಯ್ಯ || ಪ || ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ || ಅ.ಪ || ಅಂದುಗೇ ಪಾಡಗವು ಕಾಲಂದುಗೆ ಕಿರು ಗೆಜ್ಜೆ ಧಿಮ್ ಧಿಮಿ …
ರಚನೆ: ಪುರಂದರದಾಸರು ಬಂದಾಳು ನಮ್ಮ ಮನೆಗೆ | ಶ್ರೀ ಮಹಾಲಕ್ಷ್ಮಿ ಸಂಜೆಯ ಹೊತ್ತಿನಲ್ಲಿ || ಪ || ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲ್ಲಿ | ನಂದ ಕಂದನ ರಾಣಿ ಇಂದಿರೇಶನ ಸಹಿತ || ಅ.ಪ || ಹೆಜ್ಜೆಯ ಮೇಲೆ ಹೆಜ್ಜೆ …
ರಚನೆ: ವಾದಿರಾಜರು ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ || ನಾರಾಯಣ ಅಚ್ಯುತ ನರ ಮೃಗ ರೂಪಾ, ಶ್ರೀಪತಿ ಶೌರಿ ಹರಿ | ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ, ಪುರಮರ್ಧನ ಮಿತ್ರ ಪರಮ ಪವಿತ್ರ || …
ರಚನೆ: ಶ್ರೀಪಾದರಾಜರು ಚಿತ್ತಜನಯ್ಯನ ಚಿಂತಿಸು ಮನವೇ ಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ || ಪ || ಕಾಲನ ದೂತರು ನೂಲು ಹಗ್ಗವ ತಂದು ಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿ ಕಾಲಪಾಶದೊಳಿಟ್ಟು ಶೂಲದಿಂದಿರುವಾಗ ಪಾಲಿಸುವರುಂಟೆ ಜಾಲವ ಮಾಡದೆ || ೧ …