Tag: ದಾಸರ ಪದಗಳು
ರಚನೆ: ಹರಪನಹಳ್ಳಿ ಭೀಮವ್ವ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಪ || ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗಳು ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಅ.ಪ || ಜಂಬುನೇರಲ ಗೊನೆ ಜಾಂಬೂಫಲಗಳು ನಿಂಬೆ ದಾಳಿಂಬ್ರ …
ರಚನೆ: ವಿಜಯದಾಸರು ಆನಂದ ಆನಂದ ಮತ್ತೆ ಪರಮಾನಂದ || ಪ || ಆ ನಂದನ ಕಂದ ಒಲಿಯೆ ಏನಂದದೆ ವೇದವೃಂದಾ || ಅ.ಪ || ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ || …
ರಚನೆ: ಜಗನ್ನಾಥದಾಸರು ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ || ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ || ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ | ಆ ಸಮಯದಿ ಕಮಲಾಸನ ಪೇಳಲು ನೀ …
ರಚನೆ: ವಾದಿರಾಜರು ಆವ ಕುಲವೋ ರಂಗಾ ಅರಿಯಲಾಗದು || ಪ || ಆವ ಕುಲವೆಂದರಿಯಲಾಗದು ಗೋವ ಕಾಯ್ವ ಗೊಲ್ಲನಂತೆ ದೇವಲೋಕದ ಪಾರಿಜಾತವು ಹೂವ ಸತಿಗೆ ತಂದನಂತೆ || ಅ.ಪ || ಗೋಕುಲದಲ್ಲಿ ಹುಟ್ಟಿದನಂತೆ ಗೋವುಗಳನ್ನು ಕಾಯ್ದನಂತೆ || ಕೊಳಲನೂದಿ ಮೃಗಪಕ್ಷಿಗಳ ಮರಳು …