Tag: ಗಜವದನ ಬೇಡುವೆ

ಗಜವದನ ಬೇಡುವೆ – ಸಾಹಿತ್ಯ

ರಚನೆ: ಪುರಂದರದಾಸರು ಗಜವದನ ಬೇಡುವೆ ಗೌರೀತನಯ | ತ್ರಿಜಗ ವಂದಿತನೆ ಸುಜನರ ಪೊರೆವನೆ || ಪ || ಪಾಶಾಂಕುಶಧರ ಪರಮಪವಿತ್ರ | ಮೂಷಿಕ ವಾಹನ ಮುನಿಜನ ಪ್ರೇಮ || ೧ || ಮೋದದಿ ನಿನ್ನಯ ಪಾದವ ತೋರೋ | ಸಾಧುವದಿಂತನೆ ಆದರದಿಂದಲಿ …
error: Content is protected !!