ರಾಮ ರಾಮ ರಾಮ್ ರಾಮ್- ಸಾಹಿತ್ಯ
ರಚನೆ: ---- ರಾಮ ರಾಮ ರಾಮ್ ರಾಮ್ ರಾಮ್ ಜಯ ರಾಮ ರಾಮ ರಾಮ ರಾಮ್ ರಾಮ್ || ಪ || ದಶರಥ ನಂದನ ರಾಮ್ ರಾಮ್ ರಾಮ್ ದಶಮುಖ ಮರ್ದನ ರಾಮ್ ರಾಮ್ ರಾಮ್ | ೨ ಸಲ | ಪಶುಪತಿ…
ರಚನೆ: ---- ರಾಮ ರಾಮ ರಾಮ್ ರಾಮ್ ರಾಮ್ ಜಯ ರಾಮ ರಾಮ ರಾಮ ರಾಮ್ ರಾಮ್ || ಪ || ದಶರಥ ನಂದನ ರಾಮ್ ರಾಮ್ ರಾಮ್ ದಶಮುಖ ಮರ್ದನ ರಾಮ್ ರಾಮ್ ರಾಮ್ | ೨ ಸಲ | ಪಶುಪತಿ…
ರಚನೆ: ಪುರಂದರದಾಸರು ರಾಮ ಮಂತ್ರವ ಜಪಿಸೋ ಹೇ ಮನುಜ || ಪ || ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ ಸೋಮಶೇಖರ ತನ್ನ ಭಾಮೆಗ್ಹೆಳಿದ ಮಂತ್ರ || ಅ.ಪ || ಕುಲಹೀನನಾದರು ಕೂಗಿ ಜಪಿಸೋ ಮಂತ್ರ ಸಲೆಬೀದಿಯೊಳು ಉಚ್ಚರಿಸುವ ಮಂತ್ರ…
ರಚನೆ: ವಾದಿರಾಜರು ಮುದ್ದು ರಾಮರ ಬಂಟ ಬುದ್ಧಿಯುಳ್ಳ ಹನುಮಂತ ಹದ್ದಾಗಿ ಹಾರಿದನೆ ಆಕಾಶಕೆ || ಪ || ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ- ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ || ಅ.ಪ || ದಾರಿ ದೂರವೆಂದು ದಾರಿಯನೆ ನಿರ್ಮಿಸಿದ ಧೀರ, ರಾಮರ…
ರಚನೆ: ಪುರಂದರದಾಸರು ಗಜವದನ ಬೇಡುವೆ ಗೌರೀತನಯ | ತ್ರಿಜಗ ವಂದಿತನೆ ಸುಜನರ ಪೊರೆವನೆ || ಪ || ಪಾಶಾಂಕುಶಧರ ಪರಮಪವಿತ್ರ | ಮೂಷಿಕ ವಾಹನ ಮುನಿಜನ ಪ್ರೇಮ || ೧ || ಮೋದದಿ ನಿನ್ನಯ ಪಾದವ ತೋರೋ | ಸಾಧುವದಿಂತನೆ ಆದರದಿಂದಲಿ ||…
End of content
No more pages to load
ShriLahari.Com is proudly powered by WordPress
By continuing to use this website, you consent to the use of cookies in accordance with our Cookie Policy.
Accept