ಶ್ರೀ ಅನಂತೇಶ್ವರ ದೇವಸ್ಥಾನ – ಉಡುಪಿ

  • Post last modified:ಜುಲೈ 1, 2025
  • Post author:
  • Reading time:2 mins read

ಶ್ರೀ ಅನಂತೇಶ್ವರ ದೇವಸ್ಥಾನದ ಇತಿಹಾಸ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನವು ತುಳುನಾಡು ಸೃಷ್ಟಿಕರ್ತರಾದ ಪರಶುರಾಮ ದೇವರಿಗೆ(ವಿಷ್ಣುವಿನ ಅವತಾರ) ಅರ್ಪಿತವಾದ ಐತಿಹಾಸಿಕ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಪರಶುರಾಮ ದೇವರನ್ನು ಲಿಂಗ ರೂಪದಲ್ಲಿ ಪೂಜಿಸುವ ವಿಶಿಷ್ಟ ದೇವಾಲಯವಾಗಿದೆ. ಈ ದೇವಾಲಯವು ತುಳುನಾಡು ಪ್ರದೇಶದಲ್ಲಿ…

Continue Readingಶ್ರೀ ಅನಂತೇಶ್ವರ ದೇವಸ್ಥಾನ – ಉಡುಪಿ