ಲಕ್ಷ್ಮಿ ಜಯಂತಿಯ ಮಹತ್ವ

  • Post last modified:ಜೂನ್ 27, 2025
  • Post author:
  • Reading time:1 min read

ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ.  ಸಕಲೈಷ್ವರ್ಯಕ್ಕು ಅಧಿದೇವತೆಯಾದ ಲಕ್ಷ್ಮಿ ಜಯಂತಿಯನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸುತ್ತಾರೆ. ಫಾಲ್ಗುಣ ಮಾಸದಲ್ಲಿ ಉತ್ತರಫಲ್ಗುಣಿ ನಕ್ಷತ್ರದಲ್ಲಿ ಹುಣ್ಣಿಮೆಯ ದಿವಸ ಸಮುದ್ರ ಮಂಥನದ ಸಮಯದಲ್ಲಿ ಶ್ರೀ ಲಕ್ಷ್ಮಿ ದೇವಿಯು ಕ್ಷೀರಸಾಗರದಿಂದ ಆವಿರ್ಭವಿಸಿದಳೆಂದು ಹೇಳುವರು. ಫಾಲ್ಗುಣ…

Continue Readingಲಕ್ಷ್ಮಿ ಜಯಂತಿಯ ಮಹತ್ವ