ಪ್ರಾಣದೇವ ನೀನಲ್ಲದೆ – ಸಾಹಿತ್ಯ

  • Post last modified:ಜೂನ್ 26, 2025
  • Post author:
  • Reading time:1 min read

ರಚನೆ: ಜಗನ್ನಾಥದಾಸರು ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ || ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ || ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ | ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ…

Continue Readingಪ್ರಾಣದೇವ ನೀನಲ್ಲದೆ – ಸಾಹಿತ್ಯ