ನೀರುದೋಸೆಯ ಭಿನ್ನರುಚಿ!
ಕೇಸರಿ-ಬಿಳುಪು-ಹಸಿರು ಬಣ್ಣದ ಈ ಮೂರೂ ದೋಸೆಗಳು ನೀರುದೋಸೆಯ ವಿವಿಧ ಅವತರಣಿಕೆಗಳು. ಬಿಳಿ ಬಣ್ಣದ್ದು ಸಾದಾ ನೀರು ದೋಸೆ. ಇದನ್ನು ತಯಾರಿಸುವ ವಿಧಾನ ಬಲು ಸರಳ. 2 ಕಪ್ ಬೆಳ್ತಿಗೆ ಅಕ್ಕಿಯನ್ನು 2-3 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಇದಕ್ಕೆ 2 ಚಮಚೆಯಷ್ಟು…