ಬಯಲು ಗಣಪನ ಆಲಯ ಸೌತಡ್ಕ

  • Post last modified:ಜೂನ್ 27, 2025
  • Post author:
  • Reading time:3 mins read

ಬಯಲು ಗಣಪನ ಆಲಯ ಸೌತಡ್ಕದ ಪುರಾಣ: ಸುಮಾರು 8೦೦ ವರ್ಷಗಳ ಹಿಂದೆ ಈ ಪ್ರದೇಶದ ಸಮೀಪದಲ್ಲಿ ರಾಜವಂಶಕ್ಕೊಳಪಟ್ಟ ದೇವಾಲಯವು ಸಂಗ್ರಾಮವೊಂದರಲ್ಲಿ ಅರೆಸೊತ್ತಿಗೆ ನಾಶವಾಗಿ ದೇವಾಲಯ ಧ್ವಂಸವಾಗಿತ್ತು. ಈ ದೇವಾಲಯದಲ್ಲಿ ಪೂಜಿಸಲಾಗುತ್ತಿದ್ದ ಈ ಗಣಪತಿ ವಿಗ್ರಹವು ದನಗಳನ್ನು ಕಾಯುತ್ತಿದ್ದ ಗೋಪಾಲ ಬಾಲಕರಿಗೆ ಗೋಚರವಾಯ್ತು.…

Continue Readingಬಯಲು ಗಣಪನ ಆಲಯ ಸೌತಡ್ಕ

ವಿಭೀಷಣನ ದೇಗುಲ – ರಾಮೇಶ್ವರಂ

  • Post last modified:ಜುಲೈ 1, 2025
  • Post author:
  • Reading time:2 mins read

ರಾಮೇಶ್ವರಂನಿಂದ 13 ಕಿಮೀ ದೂರದಲ್ಲಿದೆ ಈ ವಿಭೀಷಣನ ದೇಗುಲ. ಸುತ್ತಲೂ ಬಂಗಾಳಕೊಲ್ಲಿಯಿಂದ ಆವೃತವಾಗಿರುವ ಈ ದೇಗುಲ ಕಡಲಿನಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ. ರಾಮೇಶ್ವರಂ ಹಾಗೂ ಧನುಷ್ಕೋಡಿ ದಾರಿಯಲ್ಲಿ ಮುಖ್ಯ ರಸ್ತೆಯಿಂದ ಸುಮಾರು 1 ಕಿಮೀ ಎಡಕ್ಕೆ ಚಲಿಸಿದರೆ ಈ ದೇಗುಲ ಸಿಗುತ್ತದೆ. ಇಲ್ಲಿಂದ…

Continue Readingವಿಭೀಷಣನ ದೇಗುಲ – ರಾಮೇಶ್ವರಂ

ಶೀ ಕ್ಷೇತ್ರ ಭೀಮೇಶ್ವರ ದೇವಾಲಯ – ಶಿವಮೊಗ್ಗ

  • Post last modified:ಜುಲೈ 1, 2025
  • Post author:
  • Reading time:2 mins read

ನಿಸರ್ಗದ ಮಡಿಲಲ್ಲಿ ಶ್ರೀ ಕ್ಷೇತ್ರ ಭೀಮೇಶ್ವರ ದೇವಾಲಯ ಶೀ ಕ್ಷೇತ್ರ ಭೀಮೇಶ್ವರ ದೇವಾಲಯ ಕರ್ನಾಟಕದ ಅತಿ ಪುರಾತನ ದೇಗುಲಗಳಲ್ಲೊಂದು. ಸುಂದರವಾದ ನಿಸರ್ಗದ ನಡುವೆ ಕಲ್ಲುಬಂಡೆಗಳಿಂದಲೇ ನಿರ್ಮಿತವಾದಂತಿರೋ ದೇವಾಲಯದಲ್ಲಿ ಕಂಗೊಳಿಸುತ್ತಿರೋ ಶಿವಲಿಂಗ, ಎದುರುಗಡೆ ಕಲ್ಲಿನ ಮಂಟಪದಲ್ಲಿ ಕುಳಿತಿರೋ ಕಲ್ಲಿನ ಬಸವ, ದೇವಾಲಯ ಪಕ್ಕದಲ್ಲಿ…

Continue Readingಶೀ ಕ್ಷೇತ್ರ ಭೀಮೇಶ್ವರ ದೇವಾಲಯ – ಶಿವಮೊಗ್ಗ

ಪಂಚಮುಖಿ ಕ್ಷೇತ್ರ – ಮಂತ್ರಾಲಯ

  • Post last modified:ಜೂನ್ 27, 2025
  • Post author:
  • Reading time:2 mins read

ಪಂಚಮುಖಿ ಕ್ಷೇತ್ರ ಮಂತ್ರಾಲಯದಿಂದ ಮಂಚಾಲೆ ಹೋಗುವ ಮಾರ್ಗದಲ್ಲಿ ಬಲಕ್ಕೆ ಸಿಗುವ ಕ್ಷೇತ್ರ, ರಾಯರು ಮಂತ್ರಾಲಯದಲ್ಲಿ ಹೋಗಿ ನೆಲೆಸುವ ಮುನ್ನ ಹನ್ನೆರಡು ವರ್ಷಗಳ ಕಾಲ ತಪಸ್ಸು ಮಾಡಿರುವ ಸ್ಥಳ ಇಂದು ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಇಲ್ಲೇ ರಾಯರು ಹನುಮಂತನ ದರ್ಶನ ಪಡೆದಿದ್ದಾರೆ. ರಾಯರು…

Continue Readingಪಂಚಮುಖಿ ಕ್ಷೇತ್ರ – ಮಂತ್ರಾಲಯ