ಗೋವಿಂದ ಗೋಪಾಲ ಗೋಪಿಕಾ – Govinda Gopala Gopika Lyrics

22Shares

Lyrics In Kannada:

ರಚನೆ: ವಾದಿರಾಜತೀರ್ಥರು

ಗೋವಿಂದ ಗೋಪಾಲ ಗೋಪಿಕಾ ವಲ್ಲಭ
ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ ||

ನಾರಾಯಣ ಅಚ್ಯುತ ನರ ಮೃಗ ರೂಪಾ,
ಶ್ರೀಪತಿ ಶೌರಿ ಹರಿ |
ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ,
ಪುರಮರ್ಧನ ಮಿತ್ರ ಪರಮ ಪವಿತ್ರ || ೧ ||

ಗರುಡಗಮನ ತುರಗ ಕಲ್ಯಾಣ |
ಗುಣಗಣ ನಿರುಪಮಾ ಲಾವಣ್ಯ ನಿರ್ಮಲ
ಶರಣ್ಯ ಪರಮ ಮುನಿವರೆಣ್ಯ
ಭಕ್ತಲೋಕ ಕಾರುಣ್ಯ || ೨ ||

ಇನಾ ಶಶಿ ಲೋಚನಾ ಇಂದೂ ನಿಭಾನಾ
ನಿರುತಾ ಕುಂಡಲ ನಾಥನ
ಕನಕಮಯ ವಸನ ಘನ ಪಾಪ ನಾಶನ
ನಿರುತಾ ಕುಂಡಲ ನಾಥ ವೇಣುನಾಥ ಹಯವದನ || ೩ ||


Lyrics In English:

Composer: Vadiraja Tirtharu

Govinda gopala gopika vallabha
govardhanodharaka govardhanodharaka || p.a ||

Narayana achyuta nara mruga roopa |
shripati shouri hari
varijodhbhava vandya vandita charitra
puramardhana mitra parama pavitra || 1 ||

Garudagamana turaga kalyana
guna gana nirupamaa lavanya nirmala
sharanya parama munivarenya
bhaktaloka karunya || 2 ||

Ina shashi lochana indoo nibhaanaa
niruthaa kundala nathana
kanakamaya vasana ghana papa nashana
niruthaa kunda latha venunatha hayavadana || 3 ||

Sung By (ಗಾಯಕರು):  Medhaa Dattatreya (ಮೇಧಾ ದತ್ತಾತ್ರೇಯ)

22Shares
See also  ಚೆಲುವ ಚೆನ್ನಿಗ ನಮ್ಮ - Cheluva Chenniga Namma Lyrics

Leave a Reply

error: Content is protected !!