Category: ಭಕ್ತಿಗೀತೆಗಳು

ರಾಮ ನಾಮ ಪಾಯಸಕ್ಕೆ – ಸಾಹಿತ್ಯ

ರಚನೆ: ಪುರಂದರದಾಸರು ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ | ವಿಠ್ಠಲನಾಮವ ತುಪ್ಪವ ಬೆರಸಿ ಬಾಯ ಚಪ್ಪರೀಸಿರೋ || ಪ || ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ | ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ …

ರಾಮ ರಾಮ ರಾಮ್ ರಾಮ್- ಸಾಹಿತ್ಯ

ರಚನೆ: —- ರಾಮ ರಾಮ ರಾಮ್ ರಾಮ್ ರಾಮ್ ಜಯ ರಾಮ ರಾಮ ರಾಮ ರಾಮ್ ರಾಮ್ || ಪ || ದಶರಥ ನಂದನ ರಾಮ್ ರಾಮ್ ರಾಮ್ ದಶಮುಖ ಮರ್ದನ ರಾಮ್ ರಾಮ್ ರಾಮ್ | ೨ ಸಲ | …

ರಾಮ ಮಂತ್ರವ ಜಪಿಸೋ – ಸಾಹಿತ್ಯ

ರಚನೆ: ಪುರಂದರದಾಸರು ರಾಮ ಮಂತ್ರವ ಜಪಿಸೋ ಹೇ ಮನುಜ || ಪ || ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ ಸೋಮಶೇಖರ ತನ್ನ ಭಾಮೆಗ್ಹೆಳಿದ ಮಂತ್ರ || ಅ.ಪ || ಕುಲಹೀನನಾದರು ಕೂಗಿ ಜಪಿಸೋ ಮಂತ್ರ ಸಲೆಬೀದಿಯೊಳು ಉಚ್ಚರಿಸುವ …

ಮುದ್ದು ರಾಮರ ಬಂಟ – ಸಾಹಿತ್ಯ

ರಚನೆ: ವಾದಿರಾಜರು ಮುದ್ದು ರಾಮರ ಬಂಟ ಬುದ್ಧಿಯುಳ್ಳ ಹನುಮಂತ ಹದ್ದಾಗಿ ಹಾರಿದನೆ ಆಕಾಶಕೆ || ಪ || ನಿದ್ರೆ ಗೈವ ಸಮಯದಿ ಎದ್ದು ಬಾರೆಂದರೆ ಅ- ಲ್ಲಿದ್ದ ರಕ್ಕಸರನೆಲ್ಲಾ ಗೆಲಿದಾತನೆ || ಅ.ಪ || ದಾರಿ ದೂರವೆಂದು ದಾರಿಯನೆ ನಿರ್ಮಿಸಿದ ಧೀರ, …
error: Content is protected !!