Category: Kannada Bhajan Songs
Lyrics In Kannada: ರಚನೆ: ಪುರಂದರದಾಸರು ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ಶರಣು ಶರಣು || ಪ || ನಿಟಿಲ ನೇತ್ರನೆ ದೇವಿಸುತನೆ ನಾಗಭೂಷಣ ಪ್ರೀಯನೇ ತಟಿಲ್ಲತಾಂಕಿತ ಕೋಮಲಾಂಗನೆ ಕರ್ಣಕುಂಡಲ …
Lyrics In Kannada: ರಚನೆ: ಪುರಂದರದಾಸರು ಗಜವದನ ಬೇಡುವೆ ಗೌರೀತನಯ | ತ್ರಿಜಗ ವಂದಿತನೆ ಸುಜನರ ಪೊರೆವನೆ || ಪ || ಪಾಶಾಂಕುಶಧರ ಪರಮಪವಿತ್ರ | ಮೂಷಿಕ ವಾಹನ ಮುನಿಜನ ಪ್ರೇಮ || ೧ || ಮೋದದಿ ನಿನ್ನಯ ಪಾದವ ತೋರೋ …
Lyrics In Kannada: ರಚನೆ: ಪುರಂದರದಾಸರು ಯಾರೇ ರಂಗನ ಕರೆಯ ಬಂದವರು ಯಾರೇ ರಂಗನ ಕರೆಯ ಬಂದವರು | ಯಾರೇ ಕೃಷ್ಣನ ಕರೆಯ ಬಂದವರು || ಪ || ಯಾರೇ ರಂಗನ | ಯಾರೇ ಕೃಷ್ಣನ | ಕರೆಯ ಬಂದವರು || …
Lyrics In Kannada: ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ | ನಿನ್ನ ನಾಮವು ಒಂದೇ ನೀಗಿಸಬಲ್ಲದು ಬಾಧೆ || ತನುಮನ ಜೀವನ ಪಾವನವಯ್ಯ | ಶಂಭೋ ಎನ್ನಲು ಇಲ್ಲ ಭಯ || ಪ || ಬಾಡದ ಹೂವಿನ …
error: Content is protected !!