Category: Bhajan Songs / ಭಜನೆ ಹಾಡುಗಳು

ಮಧುರ ಮಧುರ ಮೀನಾಕ್ಷಿ – Madhura Madhura Meenakshi – Lyrics

Lyrics In Kannada: ರಚನೆ: ಸ್ವಾಮಿ ದಯಾನಂದ ಸರಸ್ವತಿ ಮಧುರ ಮಧುರ ಮೀನಾಕ್ಷಿ | ಮಧುರಾಪುರಿ ನಿಲಯೇ ಅಂಬಾ ಅಂಬಾ ಜಗದಂಬಾ || ಪ || ಮಧುರ ಮಧುರ ವಾಗ್ವಿಲಾಸಿನಿ ಮಾತಾಂಗಿಮರಕತಾಂಗಿ | ಮಾತರ್ಮಮಹೃದಯ ನಿವಾಸಿನೀ ಮಂಪಹಿಸಂತಾಪ ಹರಿಣೀ || ಅ.ಪ …

ಆಡುತ ಬಾರಮ್ಮ – Aaduta Baramma – Lyrics

Lyrics In Kannada: ರಚನೆ: —- ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ || ಪ || ಆಡುತ ವರಗಳ ನೀಡುತ ದಯೆಯಿಂದ | ಆಡುತ ನಮ್ಮ ಲಕ್ಷ್ಮಿ ನಡುಮನೆಗಿಂದು || ಅ.ಪ || ಹೆಜ್ಜೆಯನಿಡುತಾಲಿ | ವಜ್ರದ ವೈದನ ಕಾಲಲ್ಲಿ …

ಪ್ರಾಣದೇವ ನೀನಲ್ಲದೆ – Pranadeva Neenallade – Lyrics

Lyrics In Kannada: ರಚನೆ: ಜಗನ್ನಾಥದಾಸರು ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ || ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ || ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ | ಆ ಸಮಯದಿ …

ಗೋವಿಂದ ಗೋಪಾಲ ಗೋಪಿಕಾ – Govinda Gopala Gopika – Lyrics

Lyrics In Kannada: ರಚನೆ: ವಾದಿರಾಜತೀರ್ಥರು ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ || ನಾರಾಯಣ ಅಚ್ಯುತ ನರ ಮೃಗ ರೂಪಾ, ಶ್ರೀಪತಿ ಶೌರಿ ಹರಿ | ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ, ಪುರಮರ್ಧನ ಮಿತ್ರ ಪರಮ …
error: Content is protected !!