Category: ಭಕ್ತಿಗೀತೆಗಳು

ಮಧುರ ಮಧುರ ಮೀನಾಕ್ಷಿ – ಸಾಹಿತ್ಯ

ರಚನೆ: ಸ್ವಾಮಿ ದಯಾನಂದ ಸರಸ್ವತಿ ಮಧುರ ಮಧುರ ಮೀನಾಕ್ಷಿ | ಮಧುರಾಪುರಿ ನಿಲಯೇ ಅಂಬಾ ಅಂಬಾ ಜಗದಂಬಾ || ಪ || ಮಧುರ ಮಧುರ ವಾಗ್ವಿಲಾಸಿನಿ ಮಾತಾಂಗಿಮರಕತಾಂಗಿ | ಮಾತರ್ಮಮಹೃದಯ ನಿವಾಸಿನೀ ಮಂಪಹಿಸಂತಾಪ ಹರಿಣೀ || ಅ.ಪ || ಸುಂದರೇಶ್ವರ ಭಾಗೇಶ್ವರಿ …

ಗೋವಿಂದ ಗೋಪಾಲ ಗೋಪಿಕಾ – ಸಾಹಿತ್ಯ

ರಚನೆ: ವಾದಿರಾಜರು ಗೋವಿಂದ ಗೋಪಾಲ ಗೋಪಿಕಾ ವಲ್ಲಭ ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ || ನಾರಾಯಣ ಅಚ್ಯುತ ನರ ಮೃಗ ರೂಪಾ, ಶ್ರೀಪತಿ ಶೌರಿ ಹರಿ | ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ, ಪುರಮರ್ಧನ ಮಿತ್ರ ಪರಮ ಪವಿತ್ರ || …

ಚೆಲುವ ಚೆನ್ನಿಗ ನಮ್ಮ – ಸಾಹಿತ್ಯ

ರಚನೆ: — ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ ನಿನ್ನೊಲವು ತುಂಬಿದ ಸದನಾ ಆನಂದಧಾಮಾ ಘನಶ್ಯಾಮ || ಪ || ಹಾಲುಗೆನ್ನೆಯೆ ನಿನ್ನ ವದನಾರವಿಂದ ತಳತಳಿಸುವ ಕಪ್ಪು ಕಂಗಳಿಂದ | ಪರವಶನಾದೆನು ನಾ ಮುದದಿಂದ | ಆಡುತ್ತ ಓಡುತ್ತ ಬಾ ಮುದ್ದು …

ಆಡುತ ಬಾರಮ್ಮ – ಸಾಹಿತ್ಯ

ರಚನೆ: —- ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ || ಪ || ಆಡುತ ವರಗಳ ನೀಡುತ ದಯೆಯಿಂದ | ಆಡುತ ನಮ್ಮ ಲಕ್ಷ್ಮಿ ನಡುಮನೆಗಿಂದು || ಅ.ಪ || ಹೆಜ್ಜೆಯನಿಡುತಾಲಿ | ವಜ್ರದ ವೈದನ ಕಾಲಲ್ಲಿ | ಸಜ್ಜನರ ಕೈ …
error: Content is protected !!