ವೇದವ್ಯಾಸರು ರಚಿಸಿರುವ 18 ಪುರಾಣಗಳು ಹಾಗೂ ಅದರ ಸಂಕ್ಷಿಪ್ತ ಮಾಹಿತಿ ಮತ್ಸ್ಯ ಪುರಾಣ ಮಾರ್ಕಂಡೇಯ ಪುರಾಣ ಭಾಗವತ ಪುರಾಣ ಭವಿಷ್ಯತ್ ಪುರಾಣ ಬ್ರಹ್ಮ ಪುರಾಣ ಬ್ರಹ್ಮಾಂಡ ಪುರಾಣ ಬ್ರಹ್ಮ ವೈವರ್ತ ಪುರಾಣ ವರಾಹ ಪುರಾಣ ವಾಮನ ಪುರಾಣ ವಾಯು ಪುರಾಣ …
ವೆಂಕಟೇಶ್ವರ, ರಾಮ, ಕೃಷ್ಣ, ಹೀಗೆ ಹೆಚ್ಚಾಗಿ ಮಹಾವಿಷ್ಣುವಿಗೆ ಸಂಬಂಧಿಸಿದ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ, ಅರ್ಚಕರು ಮಂಗಳಾರತಿ ತೀರ್ಥ ಕೊಟ್ಟ ಮೇಲೆ ಷಢಾರಿ ಅಥವಾ ಶಟಗೋಪವನ್ನು ಭಕ್ತರ ತಲೆಯ ಮೇಲೆ ಸ್ಪರ್ಶಿಸುತ್ತಾರೆ. ಭಕ್ತರೂ ಸಹ ಅಷ್ಟೇ ಭಕ್ತಿಯಿಂದ ಶಿರಭಾಗಿ ಭಗವಂತನ ಪಾದಕಮಲಗಳ …
ವಾಮನ ಜಯಂತಿ ಆಚರಣೆ ದಿನ : ಮಂಗಳವಾರ, 26 ಸೆಪ್ಟೆಂಬರ್ 2023 ಭಾದ್ರಪದ ಮಾಸದ ಶುಕ್ಲ ಪಕ್ಷದ ಶುದ್ಧ ದ್ವಾದಶಿ ತಿಥಿಯಂದು ವಾಮನ ಜಯಂತಿ ಆಚರಿಸಲಾಗುತ್ತದೆ. ಪರಮಾತ್ಮನ ದಶಾವತಾರಗಳಲ್ಲಿ ಅತ್ಯಂತ ವಿಶಿಷ್ಟವಾದ ಅವತಾರ ಅದುವೇ ವಾಮನ ಅವತಾರ. ಒಂದೇ ಅವತಾರದಲ್ಲಿ …
ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯವರೆಗೆ ನಾಲ್ಕು ತಿಂಗಳುಗಳ ಕಾಲಾವಧಿಗೆ ‘ಚಾತುರ್ಮಾಸ’ ಎನ್ನುತ್ತಾರೆ. ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ. ದೇವತೆಗಳಿಗೆ ಉತ್ತರಾಯಣದ ಆರು ತಿಂಗಳು ಹಗಲು ದಕ್ಷಿಣಾಯಣದ ಆರು ತಿಂಗಳು ರಾತ್ರಿ. ಆರು …