ಕರಾವಳಿಯಲ್ಲಿ (ತುಳುನಾಡು) ಮಾಡುವ ವಿಶೇಷ ತಿಂಡಿಯಲ್ಲಿ ಎರೆ ಅಪ್ಪ ಕೂಡ ಒಂದಾಗಿದೆ. ತುಳುವಿನಲ್ಲಿ ಇದನ್ನು ಎಲೆ ಅಪ್ಪ ಎಂದು ಹೇಳುತ್ತಾರೆ. ಈ ಎರೆ ಅಪ್ಪವನ್ನು ವಿಶೇಷವಾಗಿ ಕರಾವಳಿಯಲ್ಲಿ ದೀಪಾವಳಿಯ ಮುನ್ನ ಬರುವ ನೀರು ತುಂಬುವ ಹಬ್ಬದಲ್ಲಿ ಇದನ್ನು ನೈವೇದ್ಯಕ್ಕೆ ಸಮರ್ಪಣೆ …
ದೀಪಾವಳಿ ಸಮಯದಲ್ಲಿ ನೀರು ತುಂಬುವ ಹಬ್ಬ ಆಚರಿಸುವ ಸಂಪ್ರದಾಯವಿದೆ. ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳಲ್ಲಿ ಇದೂ ಒಂದು. ಆಶ್ವಯುಜ ಮಾಸದ ಕೃಷ್ಣ ಪಕ್ಷದ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದನ್ನು ಗಂಗೆ ಕಳಸ ಪೂಜೆ …
ವೇದವ್ಯಾಸರು ರಚಿಸಿರುವ 18 ಪುರಾಣಗಳು ಹಾಗೂ ಅದರ ಸಂಕ್ಷಿಪ್ತ ಮಾಹಿತಿ ಮತ್ಸ್ಯ ಪುರಾಣ ಮಾರ್ಕಂಡೇಯ ಪುರಾಣ ಭಾಗವತ ಪುರಾಣ ಭವಿಷ್ಯತ್ ಪುರಾಣ ಬ್ರಹ್ಮ ಪುರಾಣ ಬ್ರಹ್ಮಾಂಡ ಪುರಾಣ ಬ್ರಹ್ಮ ವೈವರ್ತ ಪುರಾಣ ವರಾಹ ಪುರಾಣ ವಾಮನ ಪುರಾಣ ವಾಯು ಪುರಾಣ …
ವೆಂಕಟೇಶ್ವರ, ರಾಮ, ಕೃಷ್ಣ, ಹೀಗೆ ಹೆಚ್ಚಾಗಿ ಮಹಾವಿಷ್ಣುವಿಗೆ ಸಂಬಂಧಿಸಿದ ಮತ್ತು ಆಂಜನೇಯನ ದೇವಸ್ಥಾನಗಳಲ್ಲಿ, ಅರ್ಚಕರು ಮಂಗಳಾರತಿ ತೀರ್ಥ ಕೊಟ್ಟ ಮೇಲೆ ಷಢಾರಿ ಅಥವಾ ಶಟಗೋಪವನ್ನು ಭಕ್ತರ ತಲೆಯ ಮೇಲೆ ಸ್ಪರ್ಶಿಸುತ್ತಾರೆ. ಭಕ್ತರೂ ಸಹ ಅಷ್ಟೇ ಭಕ್ತಿಯಿಂದ ಶಿರಭಾಗಿ ಭಗವಂತನ ಪಾದಕಮಲಗಳ …