Category: ಭಕ್ತಿಗೀತೆಗಳು
ರಚನೆ: ಪುರಂದರದಾಸರು ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ಶರಣು ಶರಣು || ಪ || ನಿಟಿಲ ನೇತ್ರನೆ ದೇವಿಸುತನೆ ನಾಗಭೂಷಣ ಪ್ರೀಯನೇ ತಟಿಲ್ಲತಾಂಕಿತ ಕೋಮಲಾಂಗನೆ ಕರ್ಣಕುಂಡಲ ಧಾರನೆ || ೧ …
ರಚನೆ: ವಿದ್ಯಾಪ್ರಸನ್ನತೀರ್ಥರು ರಾಮ ಭಜನೆ ಮಾಡೋ ರಾಮ ಭಜನೆ ಮಾಡೋ ಮನುಜಾ ರಾಮ ಭಜನೆ ಮಾಡೋ || ಪ || ರಾಮ ರಾಮ ಜಯ ರಾಘವ ಸೀತಾ ರಾಮನೆಂದು ಸುಸ್ವರದಲಿ ಪಾಡುತ ರಾಮ ಭಜನೆ ಮಾಡೋ ಮನುಜಾ ರಾಮ ಭಜನೆ ಮಾಡೋ …
ರಚನೆ: ಹರಪನಹಳ್ಳಿ ಭೀಮವ್ವ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಪ || ಕಡಲೆ ಕೊಬ್ಬರಿ ಬಟ್ಟಲೊಳು ಬಾಳೆಫಲಗಳು ಉಡಿಯ ತುಂಬಿರೆ ನಮ್ಮ ಉಡುರಾಜಮುಖಿಗೆ || ಅ.ಪ || ಜಂಬುನೇರಲ ಗೊನೆ ಜಾಂಬೂಫಲಗಳು ನಿಂಬೆ ದಾಳಿಂಬ್ರ …
ರಚನೆ: ವಿಜಯದಾಸರು ಆನಂದ ಆನಂದ ಮತ್ತೆ ಪರಮಾನಂದ || ಪ || ಆ ನಂದನ ಕಂದ ಒಲಿಯೆ ಏನಂದದೆ ವೇದವೃಂದಾ || ಅ.ಪ || ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ || …