ರಾಮನಾಮವೆಂಬೋ ನಾಮವ ನೆನೆದರೆ – ಸಾಹಿತ್ಯ admin January 8, 2025 ಕನ್ನಡ ಭಕ್ತಿಗೀತೆಗಳು, ಭಕ್ತಿಗೀತೆಗಳು No Comments ರಚನೆ: ಪುರಂದರದಾಸರು ರಾಮನಾಮವೆಂಬೋ ನಾಮವ ನೆನೆದರೆ ಭಯವಿಲ್ಲಾ ಮನಕೆ ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ ಶ್ರೀಮನ್ ನಾರಾಯಣ ಜಗಕೆ || ಪ || ಮತ್ಸ್ಯಾವತಾರವ ತಾಳಿದ ರಾಮ ವೇದವ ತರುವದಕೆ ಬೆಟ್ಟವ ಬೆನ್ನಲಿ ಪೊತ್ತನು ರಾಮ ಕೂರ್ಮಾವತಾರಕ್ಕೆ || … [Continue Reading...]
ಬಂದಾ ಮನ್ಮಾನಸಕೆ ಶ್ರೀಹರಿ – ಸಾಹಿತ್ಯ admin January 7, 2025 ಕನ್ನಡ ಭಕ್ತಿಗೀತೆಗಳು, ಭಕ್ತಿಗೀತೆಗಳು No Comments ರಚನೆ: ಕಲ್ಲೂರು ಸುಬ್ಬಣ್ಣದಾಸರು ಬಂದಾ ಮನ್ಮಾನಸಕೆ ಶ್ರೀಹರಿ || ಪ || ಇಂದಿರೆರಮಣ ಮುಕುಂದ ಆನಂದದಿ || ಅ.ಪ || ಥಳಥಳಿಸುವ ನವರತ್ನ ಕಿರೀಟವು | ಹೊಳೆವ ಮಕರಕುಂಡಲ ಧ್ವಜವು || ತುಲಸಿಮಾಲೆ ವನಮಾಲೆ ಇಂದೊಪ್ಪುವ | ಬಲು ತೇಜಸ್ವಿಗೆ ತೇಜೋಮಯನಾದ … [Continue Reading...]