ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರ

0Shares

ದೇವಿ ಸ್ತೋತ್ರಗಳಲ್ಲಿ ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರ ಬಹಳ ಜನಪ್ರಿಯವಾಗಿದೆ. ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿ , ಮಹಿಷಾಸುರಮರ್ದಿನಿ ಎಂದು ಹೆಸರು ಪಡೆದಿದ್ದಾಳೆ. ಈ ಸ್ತೋತ್ರದಲ್ಲಿ ದುರ್ಗಾ ದೇವಿಯ ಮಹಿಮೆಯನ್ನು ವರ್ಣಿಸಲಾಗಿದೆ.

ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರ

ಶ್ರೀ ಮಹಿಷಾಸುರಮರ್ದಿನಿ ಸ್ತೋತ್ರ

ಅಯಿಗಿರಿ ನಂದಿನಿ ನಂದಿತ ಮೇದಿನಿ ವಿಶ್ವವಿನೋದಿನಿ ನಂದನುತೇ |

ಗಿರಿವರ ವಿಂಧ್ಯ ಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ |

ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯ ಕಪರ್ದಿನಿ ಶೈಲಸುತೇ || ೧ ||

 

ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇ |

ತ್ರಿಭುವನಪೋಷಿಣಿ ಶಂಕರತೋಷಿಣಿ ಕಲ್ಮಷಮೋಷಿಣಿ ಘೋಷರತೇ |

ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨ ||

 

ಅಯಿ ಜಗದಂಬ ಮದಂಬ ಕದಂಬವನಪ್ರಿಯವಾಸಿನಿ ಹಾಸರತೇ |

ಶಿಖರಿಶಿರೋಮಣಿ ತುಂಗಹಿಮಾಲಯ ಶೃಂಗನಿಜಾಲಯ ಮಧ್ಯಗತೇ |

ಮಧುಮಧುರೇ ಮಧುಕೈಟಭಗಂಜಿನಿ ಕೈಟಭಗಂಜಿನಿ ರಾಸರತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೩ ||

 

ಅಯಿ ಶತಖಂಡ ವಿಖಂಡಿತರುಂಡ ವಿತುಂಡಿತಶುಂಡ ಗಜಾಧಿಪತೇ |

ರಿಪುಗಜಗಂಡ ವಿದಾರಣಚಂಡ ಪರಾಕ್ರಮಶುಂಡ ಮೃಗಾಧಿಪತೇ |

ನಿಜಭುಜದಂಡ ನಿಪಾತಿತಖಂಡ ವಿಪಾತಿತಮುಂಡ ಭಟಾಧಿಪತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೪ ||

 

ಅಯಿ ರಣದುರ್ಮದಶತ್ರುವಧೋದಿತ ದುರ್ಧರನಿರ್ಜರ ಶಕ್ತಿಭೃತೇ |

ಚತುರವಿಚಾರಧುರೀಣಮಹಾಶಿವ ದೂತಕೃತ ಪ್ರಮಥಾಧಿಪತೇ |

ದುರಿತದುರೀಹ ದುರಾಶಯದುರ್ಮತಿ ದಾನವದೂತ ಕೃತಾಂತಮತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೫ ||

 

ಅಯಿ ಶರಣಾಗತ ವೈರಿವಧೂವರ ವೀರವರಾಭಯದಾಯಕರೇ |

ತ್ರಿಭುವನಮಸ್ತಕ ಶೂಲವಿರೋಧಿಶಿರೋಧಿಕೃತಾಮಲ ಶೂಲಕರೇ |

ದುಮಿದುಮಿತಾಮರ ದುಂದುಭಿನಾದ ಮಹೋಮುಖರೀಕೃತ ತಿಗ್ಮಕರೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೬ ||

 

ಅಯಿ ನಿಜಹುಂಕೃತಿ ಮಾತ್ರನಿರಾಕೃತ ಧೂಮ್ರವಿಲೋಚನ ಧೂಮ್ರಶತೇ |

ಸಮರವಿಶೋಷಿತ ಶೋಣಿತಬೀಜ ಸಮುದ್ಭವಶೋಣಿತ ಬೀಜಲತೇ |

ಶಿವಶಿವಶುಂಭ ನಿಶುಂಭಮಹಾಹವ ತರ್ಪಿತ ಭೂತಪಿಶಾಚರತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೭ ||

 

ಧನುರನುಸಂಗ ರಣಕ್ಷಣಸಂಗ ಪರಿಸ್ಫುರದಂಗ ನಟತ್ಕಟಕೇ |

ಕನಕ ಪಿಶಂಗಪೃಷತ್ಕನಿಷಂಗರಸದ್ಭಟ ಶೃಂಗ ಹತಾವಟುಕೇ |

ಕೃತಚತುರಂಗ ಬಲಕ್ಷಿತಿರಂಗ ಘಟದ್ಬಹುರಂಗ ರಟದ್ಬಟುಕೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೮ ||

 

ಸುರಲಲನಾತ ತಥೇಯಿ ತಥೇಯಿ ಕೃತಾಭಿ ನಯೋದರ ನೃತ್ಯರತೇ |

ಕೃತಕುಕುತ ಕುಕುಥೋ ಕಡದಾದಿ ಕತಾಲ ಕುತೂಹಲ ಗಾನರತೇ |

ದುದುಕುಟ ಧುಕ್ಕುಟ ಧಿಂಧಿಮಿತ ಧ್ವನಿ ಧೀರ ಮೃದಂಗ ನಿನಾದರತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೯ ||

 

ಜಯ ಜಯ ಜಪ್ಯಜಯೇ ಜಯಶಬ್ದ ಪರಸ್ತುತಿ ತತ್ಪರ ವಿಶ್ವನುತೇ |

ಝಣಝಣ ಝಿಂಝಿಮಿ ಝಿಂಕೃತ ನೂಪುರ ಸಿಂಜಿತಮೋಹಿತ ಭೂತಪತೇ |

ನಟಿತ ನಟಾರ್ಧ ನಟೀನಟ ನಾಯಕ ನಾಟಿತ ನಾಟ್ಯ ಸುಗಾನರತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೦ ||

 

ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ |

ಶ್ರಿತ ರಜನೀ ರಜನೀ ರಜನೀ ರಜನೀ ರಜನೀಕರ ವಕ್ತ್ರಭೃತೇ |

ಸುನಯನ ವಿಭ್ರಮರ ಭ್ರಮರ ಭ್ರಮರ ಭ್ರಮರ ಭ್ರಮರಾಧಿಪತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೧ ||

 

ಸಹಿತಮಹಾಹವ ಮಲ್ಲಮತಲ್ಲಿಕ ಮಲ್ಲಿತರಲ್ಲಕ ಮಲ್ಲರತೇ |

ವಿರಚಿತವಲ್ಲಿ ಕಪಲ್ಲಿಕ ಮಲ್ಲಿಕ ಝಿಲ್ಲಿಕ ಭಿಲ್ಲಿಕ ವರ್ಗವೃತೇ |

ಶೃತಕೃತ ಫುಲ್ಲ ಸಮುಲ್ಲ ಸಿತಾರುಣ ತಲ್ಲಜ ಪಲ್ಲವ ಸಲ್ಲಲಿತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೨ ||

 

ಅವಿರಲಗಂಡ ಗಲನ್ಮದ ಮೇದುರ ಮತ್ತಮತಂಗಜರಾಜಗತೇ |

ತ್ರಿಭುವನ ಭೂಷಣ ಭೂತಕಲಾನಿಧಿರೂಪ ಪಯೋನಿಧಿರಾಜಸುತೇ |

ಅಯಿ ಸುದತೀಜನ ಲಾಲಸಮಾನಸ ಮೋಹನ ಮನ್ಮಥರಾಜಸುತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೩ ||

 

ಕಮಲದಲಾಮಲ ಕೋಮಲಕಾಂತಿ ಕಲಾಕಲಿತಾಮಲ ಭಾಲಲತೇ |

ಸಕಲವಿಲಾಸ ಕಲಾನಿಲಯ ಕ್ರಮಕೇಲಿಚಲತ್ಕಲ ಹಂಸಕುಲೇ |

ಅಲಿಕುಲಸಂಕುಲ ಕುವಲಯಮಂಡಲ ಮೌಲಿಮಿಲದ್ಭಕುಲಾಲಿಕುಲೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೪ ||

 

ಕರಮುರಲೀರವ ವೀಜಿತ ಕೂಜಿತ ಲಜ್ಜಿತ ಕೋಕಿಲ ಮಂಜುಮತೇ |

ಮಿಲಿತ ಪುಲಿಂದ ಮನೋಹರಗುಂಜಿತ ರಂಜಿತಶೈಲ ನಿಕುಂಜಗತೇ |

ನಿಜಗುಣಭೂತ ಮಹಾಶಬರೀಗಣ ಸದ್ಗುಣಸಂಭೃತ ಕೇಲಿತಲೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೫ ||

 

ಕಟಿತಟಪೀತ ದುಕೂಲವಿಚಿತ್ರ ಮಯೂಖತಿರಸ್ಕೃತ ಚಂದ್ರರುಚೇ |

ಪ್ರಣತಸುರಾಸುರ ಮೌಲಿಮಣಿಸ್ಫುರ ದಂಶುಲಸನ್ನಖ ಚಂದ್ರರುಚೇ |

ಜಿತಕನಕಾಚಲ ಮೌಲಿಪದೋರ್ಜಿತ ನಿರ್ಭರಕುಂಜರ ಕುಂಭಕುಚೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೬ ||

 

ವಿಜಿತಸಹಸ್ರ ಕರೈಕಸಹಸ್ರ ಕರೈಕಸಹಸ್ರ ಕರೈಕನುತೇ |

ಕೃತಸುರತಾರಕ ಸಂಗರತಾರಕ ಸಂಗರತಾರಕ ಸೂನುಸುತೇ |

ಸುರಥಸಮಾಧಿ ಸಮಾನಸಮಾಧಿ ಸಮಾಧಿ ಸಮಾಧಿ ಸುಜಾತರತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೭ ||

 

ಪದಕಮಲಂ ಕರುಣಾನಿಲಯೇ ವರಿವಸ್ಯತಿ ಯೋಽನುದಿನಂ ಸಶಿವೇ |

ಅಯಿ ಕಮಲೇ ಕಮಲಾನಿಲಯೇ ಕಮಲಾನಿಲಯಃ ಸಕಥಂ ನ ಭವೇತ್ |

ತವ ಪದಮೇವ ಪರಂ ಪದಮಿತ್ಯನು ಶೀಲಯತೋ ಮಮ ಕಿಂ ನ ಶಿವೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೮ ||

 

ಕನಕಲಸತ್ಕಲ ಸಿಂಧುಜಲೈರನು ಸಿಂಚಿನುತೇ ಗುಣರಂಗಭುವಂ |

ಭಜತಿ ಸ ಕಿಂ ನ ಶಚೀಕುಚಕುಂಭ ತಟೀಪರಿರಂಭ ಸುಖಾನುಭವಂ |

ತವಚರಣಂ ಶರಣಂ ಕರವಾಣಿ ನತಾಮರವಾಣಿ ನಿವಾಸಿಶಿವಂ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೧೯ ||

 

ತವ ವಿಮಲೆಂದುಕುಲಂ ವದನೆಂದುಮಲಂ ಸಕಲನ್ನನು ಕೂಲಯತೇ |

ಕಿಮು ಪುರುಹೂತ ಪುರೀಂದುಮುಖೀ ಸುಮುಖೀಭಿರಸೌ ವಿಮುಖೀಕ್ರಿಯತೇ |

ಮಮ ತು ಮತಂ ಶಿವನಾಮಧನೇ ಭವತೀ ಕೃಪಯಾ ಕಿಮುನ ಕ್ರಿಯತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨೦ ||

 

ಅಯಿಮಯಿ ದೀನದಯಾಲುತಯಾ ಕೃಪಯೈವ ತ್ವಯಾ ಭವಿತವ್ಯಮುತೇ |

ಅಯಿಜಗತೋ ಜನನೀ ಕೃಪಯಾಸಿ ಯಥಾಸಿ ತಥಾನುಮತಾಸಿರತೇ |

ಯದುಚಿತಮತ್ರ ಭವತ್ಯುರರೀ ಕುರುತಾದುರುತಾಪ ಮಪಾಕುರುತೇ |

ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ || ೨೧ ||

 

ಸ್ತುತಿಮಿಮಾಂ ಸ್ತಿಮಿತಃ ಸುಸಮಾಧಿನಾ ನಿಯಮತೋ ಯಮತೋ ಅನುದಿನಂ ಪಠೇತ್ ।

ಪರಮಯಾ ರಮಯಾ ಸ ನಿಷೇವ್ಯತೇ ಪರಿಜನೋರಿಜನೋಪಿ ಚತಂ ಭಜೇತ್ ।।೨೨।।

।। ಇತಿ ಶ್ರೀಮಹಿಷಾಸುರಮರ್ದಿನಿ ಸ್ತೋತ್ರಂ ಸಂಪೂರ್ಣಂ ।।

0Shares

Leave a Reply

error: Content is protected !!