ಮಕರ ಸಂಕ್ರಾಂತಿ ಶುಭಾಶಯಗಳನ್ನು ನಿಮ್ಮ ಪ್ರೀತಿ ಪಾತ್ರರೊಂದಿಗೆ ಈ ಹಾರೈಕೆ ಓಲೆಯ ಮೂಲಕ ಹಂಚಿಕೊಳ್ಳಿ.

For Download Click Here

  • ಮಕರ ಸಂಕ್ರಾಂತಿ ಶುಭಾಶಯ 7
  • ಮಕರ ಸಂಕ್ರಾಂತಿ ಶುಭಾಶಯ 4
  • ಮಕರ ಸಂಕ್ರಾಂತಿ ಶುಭಾಶಯ 5
  • ಮಕರ ಸಂಕ್ರಾಂತಿ ಶುಭಾಶಯ 1
  • ಮಕರ ಸಂಕ್ರಾಂತಿ ಶುಭಾಶಯ 6
  • ಮಕರ ಸಂಕ್ರಾಂತಿ ಶುಭಾಶಯ 3
  • ಮಕರ ಸಂಕ್ರಾಂತಿ ಶುಭಾಶಯ 2

ಮಕರ ಸಂಕ್ರಾಂತಿ ಎಂದರೆ ಸೌರಮಾನದ ಪರ್ವ, ಮಕರಕ್ಕೆ ಸೂರ್ಯನ ಪ್ರವೇಶದ ಮೊದಲ ದಿನವನ್ನು ಸಂಕ್ರಮಣವಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಮಣದಿಂದ ಋತುವಿನಲ್ಲಿ ಬದಲಾವಣೆ ಆಗುತ್ತದೆ. ಶರತ್ಕಾಲ ಕಳೆದು ವಸಂತ ಕಾಲದ ಆಗಮನವಾಗುತ್ತದೆ, ಇದರಿಂದ ಹಗಲು ಹೆಚ್ಚಾಗಿ, ಕತ್ತಲಿನ ಸಮಯ ಕಡಿಮೆಯಾಗುತ್ತದೆ. ಹಾಗೆಯೇ ಮಹಾಭಾರತದ ಕಥೆಯಲ್ಲಿ ಇಚ್ಛಾ ಮರಣಿಯಾದ ಭೀಷ್ಮರು ಪ್ರಾಣ ಬಿಡಲು ಈ ಸಂಕ್ರಾಂತಿಯ ಉತ್ತರಾಯಣ ಪರ್ವ ಕಾಲಕ್ಕೆ ಕಾದಿದ್ದರು ಎಂದು ಹೇಳಲಾಗುತ್ತದೆ.

ಮಕರ ಸಂಕ್ರಾಂತಿ ಶುಭಾಶಯ ಹಾರೈಕೆ ಓಲೆ

ಪ್ರಕೃತಿಯಲ್ಲಿ ದೊರೆಯುವ ಸಂಪತ್ತು ಹಾಗು ಅದರ ವೈಶಿಷ್ಟ್ಯವನ್ನು ನಮ್ಮ ಬದುಕಿನಲ್ಲಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಂಡು ಪ್ರಕೃತಿ ದೇವತೆಯನ್ನು ಆರಾಧಿಸುವುದೇ ಹಬ್ಬಗಳ ಪರಮಾರ್ಥ.

ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಈ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ.

ಸಂಕ್ರಾಂತಿ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಕರೆಯುತ್ತಾರೆ

ಕರ್ನಾಟಕದಲ್ಲಿ – “ಮಕರ ಸಂಕ್ರಮಣ” ಎನ್ನುತ್ತಾರೆ.

ಆಂದ್ರಪ್ರದೇಶ ದಲ್ಲಿ– “ಭೋಗಿ” ಎನ್ನುತ್ತಾರೆ.

ತಮಿನಾಡಿನಲ್ಲಿ – “ಪೊಂಗಲ್” ಎನ್ನುತ್ತಾರೆ.

ಕೇರಳದಲ್ಲಿ– “ಮಕ್ಕರವಿಳ್ಳಕ್ಕು” ಎನ್ನುತ್ತಾರೆ.

ಗುಜರಾತ್ನಲ್ಲಿ – “ಉತ್ತನಾರಾಯಣ” ವೆಂದು ಕರೆಯುತ್ತಾರೆ.

ಪಂಜಾಬ ನಲ್ಲಿ – “ಲೋಹರಿ” ಎಂದು ಕರೆಯುತ್ತಾರೆ.

ಅಸ್ಸಾಂ ನಲ್ಲಿ – “ಮಾಘ ಬಿಹು” ಎಂದು ಕರೆಯುತ್ತಾರೆ.

ಈ ಕೆಳಗಿನ ಹಾರೈಕೆ ಓಲೆಯ ಮೂಲಕ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿ…

ಮಕರ-ಸಂಕ್ರಾಂತಿ-ಶುಭಾಶಯ-1

Download

ಮಕರ-ಸಂಕ್ರಾಂತಿ-ಶುಭಾಶಯ-2

Download

ಮಕರ-ಸಂಕ್ರಾಂತಿ-ಶುಭಾಶಯ-3

Download

ಮಕರ-ಸಂಕ್ರಾಂತಿ-ಶುಭಾಶಯ-4

Download

ಮಕರ-ಸಂಕ್ರಾಂತಿ-ಶುಭಾಶಯ-5

Download

ಮಕರ-ಸಂಕ್ರಾಂತಿ-ಶುಭಾಶಯ-6

Download

ಮಕರ-ಸಂಕ್ರಾಂತಿ-ಶುಭಾಶಯ-7

Download