ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಆದರೆ ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರದ ಹೆಸರು ಹೇಳಲು ಮಾತ್ರ ತಡಕಾಡುತ್ತೇವೆ. ಸಂವತ್ಸರ ಒಂದು ಚಾಂದ್ರಮಾನ ವರ್ಷವನ್ನು ಸಂವತ್ಸರ ಎಂದು ಕರೆಯುತ್ತೇವೆ. ಈ ಪದ್ಧತಿಯಲ್ಲಿ 60 ಸಂವತ್ಸರಗಳ ಒಂದು ಚಕ್ರವನ್ನು ಅನುಸರಿಸುತ್ತೇವೆ. ಇಗೋ ಇಲ್ಲಿದೆ ನೋಡಿ ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ.
( 1867, 1927,1987): ಪ್ರಭವ
(1868,1928,1988): ವಿಭವ
(1869,1929,1989): ಶುಕ್ಲ
(1870,1930,1990): ಪ್ರಮೋದೂತ
(1871,1931, 1991): ಪ್ರಜೋತ್ಪತ್ತಿ
(1872,1932,1992): ಅಂಗೀರಸ
(1873,1933,1993): ಶ್ರೀಮುಖ
(1874,1934,1994): ಭಾವ
(1875,1935,1995):ಯುವ
(1876,1936,1996): ಧಾತ
(1877,1937,1997): ಈಶ್ವರ
(1878,1938,1998): ಬಹುಧಾನ್ಯ
(1879,1939,1999): ಪ್ರಮಾದಿ
(1880,1940,2000): ವಿಕ್ರಮ
(1881,1941,2001): ವೃಷ
(1882,1942,2002): ಚಿತ್ರಭಾನು
(1883,1943,2003): ಸ್ವಭಾನು
(1884,1944,2004): ತಾರಣ
(1885,1945,2005): ಪಾರ್ಥಿವ
(1886,1946,2006): ವ್ಯಯ
(1887,1947,2007): ಸರ್ವಜಿತ್
(1888,1948,2008): ಸರ್ವಧಾರಿ
(1889,1949,2009): ವಿರೋಧಿ
(1890,1950,2010): ವಿಕೃತಿ
(1891,1951,2011): ಖರ
(1892,1952,2012): ನಂದನ
(1893,1953,2013): ವಿಜಯ
(1894,1954,2014): ಜಯ
(1895,1955,2015): ಮನ್ಮಥ
(1896,1956,2016): ದುರ್ಮುಖಿ
(1897,1957,2017): ಹೇಮಲಂಬ
(1898,1958,2018): ವಿಳಂಬಿ
(1899,1959,2019): ವಿಕಾರಿ
(1900,1960,2020): ಶಾರ್ವರಿ
(1901,1961,2021): ಪ್ಲವ
(1902,1962,2022): ಶುಭಕೃತ
(1903,1963,2023): ಶೋಭಕೃತ
(1904,1964,2024): ಕ್ರೋಧಿ
(1905,1965,2025): ವಿಶ್ವಾವಸು
(1906,1966,2026): ಪರಾಭವ
(1907,1967,2027): ಪ್ಲವಂಗ
(1908,1968,2028): ಕೀಲಕ
(1909,1969,2029): ಸೌಮ್ಯ
(1910,1970,2030): ಸಾಧಾರಣ
(1911,1971,2031): ವಿರೋಧಿಕೃತ
(1912,1972,2032): ಪರಿಧಾವಿ
(1913,1973,2033): ಪ್ರಮಾದ
(1914,1974,2034): ಆನಂದ
(1915,1975,2035): ರಾಕ್ಷಸ
(1916,1976,2036): ನಳ
(1917,1977,2037): ಪಿಂಗಳ
(1918,1978,2038): ಕಾಳಯುಕ್ತಿ
(1919,1979,2039): ಸಿದ್ಧಾರ್ಥಿ
(1920,1980,2040): ರೌದ್ರಿ
(1921,1981,2041): ದುರ್ಮತಿ
(1922,1982,2042): ದುಂದುಭಿ
(1923,1983,2043): ರುಧಿರೋದ್ಗಾರಿ
(1924,1984,2044): ರಕ್ತಾಕ್ಷಿ
(1925,1985,2045): ಕ್ರೋಧನ
(1926,1986,2046): ಅಕ್ಷಯ